Friday, December 5, 2014

ಶಿವರಾಮ ಕಾರಂತ

ಶ್ರೀ ಕೋಟ ಶಿವರಾಮ ಕಾರಂತ*
Karanth.jpg
ಶ್ರೀ ಶಿವರಾಮ ಕಾರಂತ
ಜನನ:ಅಕ್ಟೋಬರ್ ೧೦, ೧೯೦೨*
ಜನನ ಸ್ಥಳ:ಸಾಲಿಗ್ರಾಮ, ಉಡುಪಿ ಜಿಲ್ಲೆ
ನಿಧನ:ಡಿಸೆಂಬರ್ ೯,೧೯೯೭
ಮಣಿಪಾಲ, ಉಡುಪಿ
ವೃತ್ತಿ:ಲೇಖಕ
ರಾಷ್ಟ್ರೀಯತೆ:ಭಾರತೀಯ
ಬರವಣಿಗೆಯ ಕಾಲ:(ಮೊದಲ ಪ್ರಕಟಣೆಯಿಂದ ಕೊನೆಯ ಪ್ರಕಟನೆಯ ಕಾಲ)
ಸಾಹಿತ್ಯದ ವಿಧ(ಗಳು):ಕಥೆ, ಕವನ, ಕಾದಂಬರಿ, ನಾಟಕ, ಯಕ್ಷಗಾನ
ವಿಷಯಗಳು:ಕರ್ನಾಟಕ, ಜೀವನ
ಸಾಹಿತ್ಯ ಶೈಲಿ:ನವೋದಯ
ಪ್ರಥಮ ಕೃತಿ:(ಮೊದಲ ಪ್ರಕಟಿತ ಕೃತಿ/ಗಳು)
ಪ್ರಭಾವಿತರು:ಪೂರ್ಣಚಂದ್ರ ತೇಜಸ್ವಿ
ಹಸ್ತಾಕ್ಷರ:Karant-sign.jpg
ಅಂತರ್ಜಾಲ ತಾಣ:http://shivaramkarantha.in/
(ಇತರ ವಿಷಯಗಳು)
ಚೋಮನ ದುಡಿ
ಶಿವರಾಮ ಕಾರಂತ (ಅಕ್ಟೋಬರ್ ೧೦೧೯೦೨-ಸೆಪ್ಟೆಂಬರ್ ೧೨ ೧೯೯೭)- "ಕಡಲತೀರದ ಭಾರ್ಗವ", "ನಡೆದಾಡುವ ವಿಶ್ವಕೋಶ" ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ,ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು.ಜ್ಞಾನಪೀಠಪದ್ಮಭೂಷಣಪಂಪ ಪ್ರಶಸ್ತಿನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.

ಪರಿವಿಡಿ

  [ಅಡಗಿಸು

No comments:

Post a Comment